ಪಾನಿಪುರಿ ATM ನೋಡಿರಣ್ಣ…!

ನವದೆಹಲಿ :  ಇದು ಡಿಜಿಟಲ್‌ ಯುಗ, ತಂತ್ರಜ್ಞಾನ ಮುಂದುವರೆದಂತೆ ಎಲ್ಲವೂ ಸ್ಮಾರ್ಟ್‌ ಆಗುತ್ತಿದೆ. ಸದ್ಯ ಟೆಕ್‌ ಲೋಕದಲ್ಲಿ ವಿಭಿನ್ನ ಬಗೆಯ ಪಾನಿಪುರಿ ATM ಭರಾಟೆ ನಡೆಯುತ್ತಿದೆ.  ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿದೆ. ಯಂತ್ರವೊಂದು ನಿಮಗೆ ಪಾನಿಪುರಿ ವಿತರಿಸಲಿದೆ ಎಂಬುದನ್ನು ನೀವು ಎಂದಾದರೂ ಊಹಿಸಿದ್ದೀರಾ..?

ಹೌದು,  ATM ಯಂತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಯಂತ್ರದಿಂದ ಪಾನಿ ಆಗಲಿ ಅಥವಾ ಸಿಹಿ ಚಟ್ನಿ ಆಗಲಿ ಪಡೆಯುವ ಹಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಹಲವು ಜನರು ಈ ವಿಶಿಷ್ಟ ಆವಿಷ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಕೊರೊನಾ ಸಮಯದಲ್ಲಿ ಯಾವುದೇ ಓರ್ವ ವ್ಯಕ್ತಿಯ ಸಂಪರ್ಕವಿಲ್ಲದೆ ನೀವು ಪಾನಿ ಪುರಿ ಮಜಾ ಸವಿಯ ಬಹುದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos