ಶಾಸಕ ಗೂಳಿಹಟ್ಟಿ ನಿವಾಸ ಸೀಲ್ ಡೌನ್

ಶಾಸಕ ಗೂಳಿಹಟ್ಟಿ ನಿವಾಸ ಸೀಲ್ ಡೌನ್

ಹೊಸದುರ್ಗಾ : ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೊರೊನಾ ಭೀತಿ ಹಿನ್ನಲೆ ಶಾಸಕ ಗೂಳಿಹಟ್ಟಿ ಶೇಖರ್ ಅವರ ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ. ಹಿನ್ನಲೆ ಶಾಸಕ ಗೂಳಿಹಟ್ಟಿ ಶೇಖರ್ ಅವರು ಹೊಸದುರ್ಗದಲ್ಲಿರುವ ತಮ್ಮ ನಿವಾಸವನ್ನು ಸ್ವಯಂ ಸೀಲ್ ಡೌನ್ ಮಾಡಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos