ಕೇಂದ್ರದಿಂದ ಮಹಿಳೆಯರಿಗೆ ಸಿಹಿಸುದ್ದಿ

ಕೇಂದ್ರದಿಂದ ಮಹಿಳೆಯರಿಗೆ ಸಿಹಿಸುದ್ದಿ

ನವದೆಹಲಿ, ಜು. 5 : ಭರ್ಜರಿ ಬಹುಮತದೊಂದಿಗೆ 2 ನೇ ಬಾರಿ ಅಧಿಕಾರಕ್ಕೇರಿರುವ ಮೋದಿ ಸರ್ಕಾರದ 2 ನೇ ಅವಧಿಯ ಮೊದಲನೇ ಬಜೆಟ್ ಅನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ.

ಲಿಂಗ ತಾರತಮ್ಯ ನಿವಾರಣೆಗೆ ಹೊಸ ಯೋಜನೆ. ಉದ್ಯಮಗಳಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿನ ಆದ್ಯತೆ. ಮಹಿಳಾ ಸ್ವಸಹಾಯ ಸಂಘದ ಒಬ್ಬ ಮಹಿಳೆಗೆ ಜನ್ ಧನ್ ಅಕೌಂಟ್ ನಿಂದ 5 ಸಾವಿರ ರೂ. ಒಡಿ ನೀಡಲು ನಿರ್ಧಾರ. ಮುದ್ರಾ ಯೋಜನೆಯಡಿ 1 ಲಕ್ಷ ರೂ. ಸಾಲ ಸೌಲಭ್ಯ ನೀಡಲು ನಿರ್ಧಾರ.

ಎನ್ ಆರ್ ಐಗಳಿಗೆ ಆಧಾರ್ ಆಧಾರಿತ ಪಾಸ್ ಪೋರ್ಟ್ ನೀಡಲು ನಿರ್ಧಾರ.

 

ಫ್ರೆಶ್ ನ್ಯೂಸ್

Latest Posts

Featured Videos