ಸಿದ್ದು ಹೋದಲ್ಲೆಲ್ಲಾ ‘ಹೌದೋ ಹುಲಿಯಾ’.. ಹೌದೋ ಹುಲಿಯಾ..!

ಸಿದ್ದು ಹೋದಲ್ಲೆಲ್ಲಾ ‘ಹೌದೋ ಹುಲಿಯಾ’.. ಹೌದೋ ಹುಲಿಯಾ..!

ರಾಯಚೂರು, ಡಿ. 07: ಸಿದ್ದರಾಮಯ್ಯ ಭಾಷಣದ ಮಧ್ಯೆ ಹೌದೋ ಹುಲಿಯಾ ಎಂದು ವ್ಯಕ್ತಿಯೊಬ್ಬ ಕೂಗಿದ್ದ ಘಟನೆ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಸಿದ್ದರಾಮಯ್ಯ ಅವರು ಹೋದಲ್ಲೆಲ್ಲಾ ಹೌದೋ ಹುಲಿಯಾ ಅಂತ ಅಭಿಮಾನಿಗಳು ಕೂಗೋಕೆ ಶುರುಮಾಡಿದ್ದಾರೆ.

ಇಂದು ರಾಯಚೂರಿನ ಗೋರೆಬಾಳದಲ್ಲಿ ನಡೆದ ಕಾರ್ಯಕ್ರಮದಲ್ಲೂ ಕೂಡ ಅಭಿಮಾನಿಗಳು ಹೌದೋ ಹುಲಿಯಾ ಅಂದಿದ್ದಾರೆ, ಅಭಿಮಾನಿಗಳು ಹೌದೋ ಹುಲಿಯಾ ಎನ್ನುತ್ತಲೇ ನಕ್ಕ ಸಿದ್ದರಾಮಯ್ಯ.. ಎಲ್ಲಾ ಕಡೆ ದೊಡ್ಡದಾಗಿ ವೈರಲ್ ಆಗಿ ‘ಹೌದೋ ಹುಲಿಯಾ’, ‘ಹೌದೋ ಹುಲಿಯಾ’ ಎನ್ನುವಂತಾಗಿದೆ ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos