ಗೋಮೂತ್ರದಿಂದ ಆರೋಗ್ಯ, ಸೌಂದರ್ಯ ವೃದ್ಧಿ

ಗೋಮೂತ್ರದಿಂದ ಆರೋಗ್ಯ, ಸೌಂದರ್ಯ ವೃದ್ಧಿ

ಬೆಂಗಳೂರು, ಅ. 22: ಭಾರತದಲ್ಲಿ ಗೋಮಾತೆಯನ್ನ ನಾವು ಪೂಜಿಸುತ್ತೆವೆ ಗೋಮಾತೆ ಹಾಲು, ತುಪ್ಪ, ಗೋಮೂತ್ರ ಇವೆಲ್ಲವೂ ಮನುಷ್ಯನಿಗೆ ಒಂದಲ್ಲ, ಒಂದು ರೀತಿಯಲ್ಲಿ ಸಹಾಯಕವಾಗಿದೆ.

ತೂಕ ಹೆಚ್ಚುತ್ತದೆ: ಗೋಮಾತೆಯ ತುಪ್ಪದಲ್ಲಿ ಹೆಚ್ಚು ಪ್ರೋಟೀನ್ ಇದೆ. ಇದನ್ನು ರೆಗ್ಯುಲರ್ ಡಯಟ್ನಲ್ಲಿ ಸೇರಿಸಿದರೆ ಕಡಿಮೆ ತೂಕ ಹೊಂದಿದವರ ತೂಕ ಹೆಚ್ಚಾಗುತ್ತದೆ.

ಸುಕೋಮಲ ತುಟಿ: ಶುದ್ಧ ತುಪ್ಪವನ್ನು ಪ್ರತಿ ದಿನ ತುಟಿಗೆ ಹಚ್ಚಿದರೆ ತುಟಿ ಒಡೆಯುವ ಸಮಸ್ಯೆ ನಿವಾರಣೆಯಾಗುತ್ತದೆ. ಮೃದುವಾದ ತುಟಿ ನಿಮ್ಮದಾಗುತ್ತದೆ.

ಸೌಂದರ್ಯ ಹೆಚ್ಚಳ: ಗೋಮಾತೆಯ ಹಾಲನ್ನು ಪ್ರತಿ ದಿನ ದೇಹಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ದೇಹದ ಬಣ್ಣ ಕೋಮಲವಾಗುತ್ತದೆ. ಜೊತೆಗೆ ತ್ವಚೆ ಕ್ಲೀನ್ ಹಾಗೂ ಸುಂದರವಾಗುತ್ತದೆ.

ಕೆಮ್ಮು ಕಡಿಮೆ: ಚಿಕ್ಕ ಮಕ್ಕಳಿಗೆ ಗೋಮೂತ್ರವನ್ನ ಕೂಡಿಸುವುದರಿಂದ  4-5 ದಿನಗಳಲ್ಲಿ ಕೆಮ್ಮು ಕಡಿಮೆಯಾಗುತ್ತದೆ.

ಆರೋಗ್ಯಕರ ಕೂದಲು: ಗೋಮಾತೆ ತುಪ್ಪದಲ್ಲಿ ಉಪ್ಪು ಸೇರಿಸಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಕೂದಲು ದಪ್ಪ ಹಾಗೂ ಶೈನಿಯಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos