ಗಂಡ ನನ್ನು ಬಣ್ಣಿಸಿದ ಹಾರ್ಟ್ ಬೆಡಗಿ ಸನ್ನಿಲಿಯೋನ್

ಗಂಡ ನನ್ನು ಬಣ್ಣಿಸಿದ ಹಾರ್ಟ್ ಬೆಡಗಿ ಸನ್ನಿಲಿಯೋನ್

ಮುಂಬೈ, ಅ.21 : ಭಾನುವಾರ ಡೇನಿಯಲ್ ವೆಬರ್ 41ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ನಟಿ ಸನ್ನಿಲಿಯೋನ್ ತನ್ನ ಗಂಡನ ಬಗ್ಗೆ ಹಾಡಿ ಹೊಗಳಿದ್ದಾಳೆ. ಬಾಲಿವುಡ್ ನಟಿ ಸನ್ನಿ ಲಿಯೋನ್ ತನ್ನ ಗಂಡ ಡೇನಿಯಲ್ ವೆಬರ್ರನ್ನು ಉದ್ದೇಶಿಸಿ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿ, ಡೇನಿಯಲ್ ಜೊತೆಗಿನ ಫೋಟೋ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ನಾವಿಬ್ಬರೂ.
ఒಟ್ಟಿಗೆ ಇಷ್ಟು ವರ್ಷಗಳಿದ್ದರೂ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನೀನು ಸುಂದರ, ಬುದ್ಧಿವಂತ, ಕಾಳಜಿಯ, ನಿಸ್ವಾರ್ಥ, ಬಲಶಾಲಿಯಾದ, ಕೆಚ್ಚೆದೆಯ, ಸ್ಮಾರ್ಟ್, ಉದಾರ ಮನೋಭಾವದ, ಪ್ರೀತಿಯ ಧೀರ ಎಂದೆಲ್ಲಾ ಹೊಗಳಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ನೀನೊಬ್ಬ ಅದ್ಭುತ ಪತಿ ಹಾಗೂ ತಂದೆ. ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದಿದ್ದಾರೆ ಸನ್ನಿಲಿಯೋನ್.

ಫ್ರೆಶ್ ನ್ಯೂಸ್

Latest Posts

Featured Videos