ಗಾಳಿಯಿಂದಲೂ ಕೊರೊನಾ

ಗಾಳಿಯಿಂದಲೂ ಕೊರೊನಾ

ನವದೆಹಲಿ : ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ ಎಂಬ ಸ್ಫೋಟಕ ಮಾಹಿತಿ ವಿಜ್ಞಾನಿಗಳು ಹೊರಹಾಕಿದ್ದಾರೆ. ಗಾಳಿಯಿಂದಲೂ ಕೊರೋನಾ ಇನ್ನೊಬ್ಬರಿಗೆ ಹರಡಬಹುದು ಎಂದು ವಿಜ್ಞಾನಿಗಳು  ಮಾಡಿದ್ದಾರೆ. ವಿಶ್ವ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ.
ಪರಸ್ಪರ ಸಂಪರ್ಕದಿಂದ ಮಾತ್ರ ಕೊರೋನಾ ಹರಡುತ್ತದೆ ಎಂದು ನಂಬಲಾಗಿತ್ತು.
32 ದೇಶಗಳ 239 ಕ್ಕೂ ಅಧಿಕ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನಗಳು ಜಾರಿಯಲ್ಲಿದೆ.

ಫ್ರೆಶ್ ನ್ಯೂಸ್

Latest Posts

Featured Videos