ಫುಟ್ಬಾಲ್ ಆಡುವ ಜಿಂಕೆ…!

ಜ. 3 : ನೀವು ಜಿಂಕೆಯೊಂದು ಫುಟ್ಬಾಲ್ ಆಡುವುದನ್ನು ಯಾವತ್ತಾದರೂ ನೋಡಿದ್ದೀರಾ…? ಬಹುಶಃ ಇರಲಿಕ್ಕಿಲ್ಲ. ಆದರೆ, ಇಂತಹ ಅಪರೂಪದ ವಿಡಿಯೋದಲ್ಲಿ ಜಿಂಕೆಯೊಂದು ತನ್ನ ಕೊಂಬಿನ ಸಹಾಯದಿಂದ ಬಾಲ್ನಲ್ಲಿ ಆಟ ಆಡುವ ದೃಶ್ಯವಿದೆ. ಅಷ್ಟೇ ಅಲ್ಲದೆ, ಬಾಲನ್ನು
ಗೋಲ್ ಬಾಕ್ಸಿನೊಳಗೆ ಹಾಕಿ ಜಿಂಕೆ ಕುಣಿದು ಕುಪ್ಪಳಿಸುವ ದೃಶ್ಯವೂ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos