ಕೊನೆಗೂ ಕೊರೊನಾ  ಔಷಧ ಬಿಡುಗಡೆ

ಕೊನೆಗೂ ಕೊರೊನಾ  ಔಷಧ ಬಿಡುಗಡೆ

ನವದೆಹಲಿ, ಜೂ. 03  : ಕೊನೆಗೂ ಕೊರೊನಾ  ಔಷಧ ಬಿಡುಗಡೆ ಮಾಡುವ ದಿನಾಂಕ ನಿಗದಿಯಾಗಿದೆ. ICMR ಭಾರತ್ ಬಯೋಟೆಕ್ ನಿಂದ ‘COVAXIN’ ಆ.15ರಿಂದ ಹೊಸ ಔಷಧ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ವಿಶ್ವದ್ಯಾಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತದಲ್ಲಿ ನಿನ್ನೆ ಒಂದೇ ದಿನ 19 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷ ಗಡಿದಾಟಿದೆ ಎನ್ನಲಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos