ಕಾಡುತ್ತಿರುವ ಕೊರೊನಾ: ಡಿಸಿ

ಕಾಡುತ್ತಿರುವ ಕೊರೊನಾ: ಡಿಸಿ

ಹಿರಿಯೂರು,ಜು. 3 : ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಪ್ರತಿ ನಿತ್ಯ ಏರಿಕೆಯಾಗುತ್ತಲ್ಲಿದ್ದು, ನಗರ ಕೊರೊನಾ ಸೋಂಕು ಹರಡುವ ಹಾಟ್ ಸ್ಪಾಟ್ ಕೇಂದ್ರವಾಗಿ ಪರಿವರ್ತನೆಯಾಗಿದೆ. ಹಿರಿಯೂರಿನಲ್ಲಿ ಒಂದು ಪಾಸಿಟಿವ್ ಪ್ರಕರಣ ಸೇರಿ ಒಟ್ಟು ಕೋವಿಡ್ ಪಾಸಿಟಿವ್ 22ಕ್ಕೆ ಏರಿಕೆಯಾಗಿದೆ. ಇಬ್ಬರಿಗೆ ಕೊರೊನಾ ವೈರಸ್ ದೃಢ ಪಟ್ಟಿತ್ತು.
ವೇದಾವತಿ ನಗರದ ಕಿರಾಣಿ ವರ್ತಕರೊಬ್ಬರ ಮೊಮ್ಮಗನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದವರಲ್ಲಿ 13 ಕೋವಿಡ್ ಸೋಂಕು ಪಾಸಿಟಿವ್ ಪ್ರಕರಣಗಳು ದೃಢ ಪಟ್ಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos