ಕೂದಲನ್ನು ಸ್ಟ್ರೈಟ್ ಮಾಡಲು ಹೀಗೆ ಮಾಡಿ

ಕೂದಲನ್ನು ಸ್ಟ್ರೈಟ್ ಮಾಡಲು ಹೀಗೆ ಮಾಡಿ

ಬೆಂಗಳೂರು, ಡಿ. 04: ಸಾಮಾನ್ಯವಾಗಿ ಹುಡುಗಿಯರು ತಮ್ಮ ಕೂದಲೂ ಸ್ಟ್ರೈಟ್ ಮಾಡಬೇಕು ಎನ್ನುವ ಅಸೆ ಇರುತ್ತದೆ. ಅದಕ್ಕಾಗಿ ಸ್ಟ್ರೈಟ್ ನರ್ ಬಳಕೆ ಮಾಡಿ ಕೂದಲನ್ನು ಹಾಳು ಮಾಡಿಕೊಳ್ಳುತ್ತಾರೆ. ನೀವು ಸ್ಟ್ರೈಟ್ ನಿಂಗ್ ಬಳಕೆ ಮಾಡದೇ ಸಹ ಕೂದಲು ಸ್ಟ್ರೈಟ್ ಆಗುವಂತೆ ಮಾಡಬಹುದು.

1 ಮೊಟ್ಟೆಗೆ 2 ಕಪ್‌ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದನ್ನು ಕೂದಲಿಗೆ ಹಾಕಿ 10 ನಿಮಿಷ ಹಾಗೆ ಬಿಡಿ. ನಂತರ ಕೂದಲನ್ನು ಪ್ಲಾಸ್ಟಿಕ್‌ನಿಂದ ಕವರ್‌ ಮಾಡಿ. 30 ನಿಮಿಷದ ನಂತರ ತೆಗೆದು ತೊಳೆಯಿರಿ.

ಇನ್ನೊಂದು ವಿಧಾನ ಏನೆಂದರೆ ಒಂದು ಕಪ್‌ ತೆಂಗಿನ ಹಾಲಿಗೆ, 5-6 ಚಮಚ ಲೆಮನ್‌ ಜ್ಯೂಸ್‌, 2 ಚಮಚ ಆಲಿವ್ ಆಯಿಲ್‌ ಮತ್ತು 3 ಚಮಚ ಕಾರ್ನ್‌ಸ್ಟ್ರಾಚ್‌ ಬಳಕೆ ಮಾಡಿ. ಇದನ್ನು ಕಡಿಮೆ ಟೆಂಪ್ರೇಚರ್‌ನಲ್ಲಿ ಹೀಟ್‌ ಮಾಡಿ. ನಂತರ ಅದನ್ನು ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.

ಹೀಗೆ ಮಾಡುವುದರಿಂದ ಕೂದಲು ಚೆನ್ನಾಗಿ ಆಗುತ್ತದೆ. ಇದಲ್ಲದೆ ಶ್ಯಾಂಪೂ ಹಾಕಿ, ಕಂಡಿಷನರ್ ಹಾಕಿ ಸ್ನಾನ ಮಾಡುವುದರಿಂದಲೂ ಕೂದಲು ನೇರವಾಗಿ ಇರಲು ಸಹಾಯ ಮಾಡುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos