ಗೇಲ್ ನಿವೃತ್ತಿ ಇಲ್ಲ

ಗೇಲ್ ನಿವೃತ್ತಿ ಇಲ್ಲ

ನವದೆಹಲಿ, ಆ. 15 : ಕ್ರಿಸ್ ಗೇಲ್, ಇನ್ನೂ ನಿವೃತ್ತಿಯನ್ನು ಘೋಷಿಸಿಲ್ಲ. ಭಾರತ ವಿರುದ್ಧದ ಸರ ಣಿಯ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬಂತಹ ವದಂತಿಗಳು ಹಬ್ಬಿದ್ದವು. ಆದರೆ, ಈ ವದಂತಿಗಳನ್ನು ನಿರಾಕರಿಸಿರುವ ಕ್ರಿಸ್ ಗೇಲ್ , ಇನ್ನೂ ನಿವೃತ್ತಿಯನ್ನು ಘೋಷಿಸಿಲ್ಲ, ತಂಡದಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಮುಂದಿನ ಸೂಚನೆವರೆಗೂ ವೆಸ್ಟ್ ಇಂಡೀಸ್ ತಂಡದೊಂದಿಗೆ ಇರುವುದಾಗಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos