ಜನಸೇವೆಗೆ ನಿಂತ ಹರ್ಷಿಕಾ ಪೂಣಚ್ಛ

ಜನಸೇವೆಗೆ ನಿಂತ ಹರ್ಷಿಕಾ ಪೂಣಚ್ಛ

ಕೊರೋನಾ ಸಂದರ್ಭದಲ್ಲಿ ಕೊಡಗಿನ ಕುವರಿ ನಟಿ ಹರ್ಷಿಕಾ ಪೂಣಚ್ಛ ಅವರು ಜನಸೇವೆಗೆ ನಿಂತಿದ್ದು, ಊರಿಗೆ ತೆರಳುತ್ತಿರುವವರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿದ್ದಾರೆ.

ಹರ್ಷಿಕಾ ಅವರು ಕಳೆದ ಸುಮಾರು ದಿನಗಳಿಂದ ಕೊರೋನಾದಿಂದ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ, ಬಡವರು, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ಸೇರಿದಂತೆ ಹಲವು ರಿತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ.

ಕೊರೋನಾ ವೇಳೆ ತಮ್ಮದೇ ಆದ ಒಂದು ತಂಡದೊಂದಿಗೆ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಇವರ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos