ಕೊರೋನಾ ಗೆದ್ದ ವೃದ್ಧೆ

ಕೊರೋನಾ ಗೆದ್ದ  ವೃದ್ಧೆ

ಜೆರುಸಲೇಮ್‍,ಮೇ.11: ಇತ್ತಿಚೀಗೆ ಭಯನಾಕಾವಾಗಿ ಕಾಡುತ್ತಿರುವ ಕೊರೊನಾ ವೈರಸ್ ನಿಂದ  99 ವೃದ್ಧೆ ಗುಣಮುಖರಾಗಿದ್ದಾರೆ. ಜೆರುಸಲೇಮ್‍ನ ಶಾರೆ ಜೆಡೆಕ್‍ ವೈದ್ಯಕೀಯ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಇವರು 99 ವರ್ಷದ ವೃದ್ಧೆ ಕೊರೊನಾ ಗೆದ್ದ ವೃದ್ಧೆ. ಇಟ್ಜಿಂಗೆರ್ ಎಂಬ ವೃದ್ಧ ರೋಗಿ ಮತ್ತು ಆಕೆಯ ಪತಿ ಹರ್ಷೆಲ್‍ ಒಂದು ವರ್ಷದ ಹಿಂದೆ ಅಮೇರಿಕದಿಂದ ಇಸ್ರೇಲ್‍ಗೆ ವಲಸೆ ಬಂದು ನೆಲೆಸಿದ್ದರು.

ಕಳೆದ ಏಪ್ರಿಲ್‍ ಮಧ್ಯಭಾಗದಲ್ಲಿ ಜೆರುಸಲೇಮ್‍ನ ನರ್ಸಿಂಗ್‍ ಹೋಂ ನಲ್ಲಿ ಪರೀಕ್ಷೆ ನಡೆಸಿದಾಗ ದಂಪತಿಯರಿಬ್ಬರಿಗೂ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ವೃದ್ಧೆಯ 96 ವರ್ಷದ ಪತಿಯ ಆರೋಗ್ಯ ಸ್ಥಿತಿ ಗಂಭೀರವಾಗಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. ಆದರೂ ವೃದ್ಧೆ ಕೆಲ ಇತರ ಕಾಯಿಲೆಗಳ ಹೊರತಾಗಿಯೂ ಕೊರೊನಾ ವೈರಸ್‍ ನಿಂದ ಚೇತರಿಸಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos