ಕೊರೋನ ವಾರಿಯರ್ಸ್ ಗೆ ಔಷಧಿ

ಕೊರೋನ ವಾರಿಯರ್ಸ್ ಗೆ ಔಷಧಿ

ಕನಕಗಿರಿ : ತಾಲೂಕಿನ ಗೌರಿಪುರ ಗ್ರಾ.ಪಂ. ಆವರಣದಲ್ಲಿ  ಆಯುಷ್ಯ ಇಲಾಖೆ ಕೊಪ್ಪಳ,ಜಿ.ಪಂ. ವತಿಯಿಂದ ಕೊರೋನ ವಾರಿಯರ್ಸ್ ಗೆ ಆಯುರ್ವೇದ ಔಷಧಿಗಳಾದ ಸಂಶಮನ ವಟಿ ಮತ್ತು ಚ್ಯವನ ಪ್ರಾಶ ಔಷಧಿಗಳನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ವಿತರಿಸಲಾಯಿತು.

ಗೌರಿಪುರ ಗ್ರಾ. ಪಂ. ಆವರಣದಲ್ಲಿ ಕೊರೋನ ವಾರಿಯರ್ಸ್ ಗೆ, ಸಿಬ್ಬಂದಿಗಳಿಗೆ ಉದ್ಘಾಟರಾಗಿ ಆಗಮಿಸಿದ ನಾಗಲಿಂಗ. ಪೂ. ಪಿಡಿಓ ಆಯುರ್ವೇದ ಔಷಧಿಗಳನ್ನು ವಿತರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos