‘ಕಾಂಟ್ರಾಕ್ಟ್​’ ಚಿತ್ರದಲ್ಲಿ ಒಂದಾದ ಅರ್ಜುನ್ ರಾಧಿಕಾ

‘ಕಾಂಟ್ರಾಕ್ಟ್​’ ಚಿತ್ರದಲ್ಲಿ ಒಂದಾದ ಅರ್ಜುನ್ ರಾಧಿಕಾ

ಬೆಂಗಳೂರು, ಮಾ. 26, ನ್ಯೂಸ್ ಎಕ್ಸ್ ಪ್ರೆಸ್: ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್​ವುಡ್​ನ ಮಿಂಚುಳ್ಳಿ ಚೆಲುವೆ. ರಾಧಿಕಾ ಅವರು ಇದೀಗ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳೂ ತ್ತಿದ್ದಾರೆ.

ಹೌದು, ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ಜೊತೆಯಾಗಿ ನಟಿಸಿತ್ತಿರೋ ಕಾಂಟ್ರಾಕ್ಟ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಚಿತ್ರೀಕರಣ ಭರದಿಂದ ನಡೆಯುತ್ತಿದೆ.

ಟೀಸರ್ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದ್ದ ಚಿತ್ರದಲ್ಲಿ ಅರ್ಜುನ್ ಬ್ಯುಸಿನೆಸ್ ಮ್ಯಾನ್ ರೋಲ್​ನಲ್ಲಿ ಕಾಣಿಸಿಕೊಂಡರೆ, ರಾಧಿಕಾ ಸಾಫ್ಟವೇರ್ ಇಂಜಿನಿಯರ್ ಆಗಿ ಬೋಲ್ಡ್ ಕ್ಯಾರೆಕ್ಟರ್​ನಲ್ಲಿ ಮಿಂಚಿದ್ದಾರೆ. ಇನ್ನು ಚಿತ್ರಕ್ಕೆ ಸಮೀರ್ ನಿರ್ದೇಶನ ಜೊತೆಯಲ್ಲಿ ಕಥೆ ಚಿತ್ರಕಥೆ ಬರೆದಿದ್ದು ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos