ಬಜೆಟ್: ತೆರಿಗೆದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ

ಬಜೆಟ್: ತೆರಿಗೆದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ

ನವದೆಹಲಿ, ಫೆ. 01: ದೇಶದ ಆರ್ಥಿಕತೆಯ ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ 2ರ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡನೆ ಮಾಡುತ್ತಿದ್ದಾರೆ.

ಇದೇ ವೇಳೆ ಕೇಂದ್ರ ಸರಕಾರದಿಂದ ತೆರಿಗೆದಾರರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ವೈಯಕ್ತಿಕ ಅದಾಯ ತೆರಿಗೆಯಲ್ಲಿ ಇಳಿಕೆ ಮಾಡಲಾಗಿದ್ದು, ಹೊಸದಾಗಿ 5-7/5 ಲಕ್ಷ ಅದಾಯ ಹೊಂದಿರುವರು ಶೇ10ತೆರಿಗೆ ಕಟ್ಟಬೇಕು. 7.5-10 ಲಕ್ಷ ಅದಾಯಕ್ಕೆ ಶೇ15 ತೆರಿಗೆ, 10-12.5 ಲಕ್ಷ ಅದಾಯ ಹೊಂದಿರುವವರಿಗೆ ಶೇ20 ತೆರಿಗೆ . 12.5-15 ಲಕ್ಷ ಅದಾಯ ಹೊಂದಿರುವವರಿಗೆ ಶೇ 25 ರಷ್ಟು ತೆರಿಗೆ. 15 ಲಕ್ಷ ಮೇಲ್ಪಟವರು ಶೇ 30 ತೆರಿಗೆ ಕಟ್ಟಬೇಕು.

ಇದೇ ವೇಳೆ ಉತ್ಪದಾನ ವಲಯ ಅದಾಯ ಹೊಂದಿರುವವರಿಗೆ ದ ಕಾರ್ಪೋರೇಟ್ ಟ್ಯಾಕ್ಸ್ ಶೇ15ಕ್ಕೆ ಇಳಿಕೆ ಮಾಡಲಾಗಿದೆ ಅಂತ ತಿಳಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos