ಬಜರಂಗಿ ಬರ್ತ್ ಡೇಗೆ ಬ್ರೇಕ್

ಬಜರಂಗಿ ಬರ್ತ್ ಡೇಗೆ ಬ್ರೇಕ್

ಬೆಂಗಳೂರು,ಜು.03 : ಸ್ಯಾಂಡಲ್ವುಡ್ನ ಸೆಂಚೂರಿ ಸ್ಟಾರ್ ಬರ್ತ್ ಡೇ ಅಂದ್ರೆ ಅಭಿಮಾನಿಗಳಿಗೆ ಫುಲ್ ಖುಷ್. ಶಿವಣ್ಣನ ಮನೆ ಮುಂದೆ ಜಮಾಯಿಸಿ, ಕೆಜಿಗಟ್ಟಲೆ ಕೇಕ್ ಕತ್ತರಿಸಿ, ಪಟಾಕಿ ಹೊಡೆದು, ಹೂಹಾರಗಳನ್ನ ಹಾಕಿ, ಹಬ್ಬದ ವಾತಾವರಣವನ್ನೇ ಸೃಷ್ಟಿಸಿ ಬಿಡ್ತಾರೆ. ಆದರೆ, ಬಾರಿ ಸಂಭ್ರಮಕ್ಕೆ ಬ್ರೇಕ್ ಹಾಕಿದೆ ಕೊರೊನಾ.
ಹ್ಯಾಟ್ರಿಕ್ ಹೀರೋ ಬರ್ತ್ಡೇಯನ್ನ ನೇರವಾಗಿ ಸೆಲೆಬ್ರೇಟ್ ಮಾಡೋಕ್ಕೆ ಆಗದೇ ಇದ್ರೂ, ಈಗಾಗ್ಲೇ ದೊಡ್ಮನೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಆಚರಣೆ ಶುರುಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos