ಕಿರಕ್ ಬೆಡಗಿ ಈಗ ಕುರಿಗಾಹಿ

ಕಿರಕ್ ಬೆಡಗಿ ಈಗ ಕುರಿಗಾಹಿ

ಬೆಂಗಳೂರು, ಅ. 19 : ಕನ್ನಡದ ಕಿರಿಕ್ ಹುಡುಗಿ ಯಾವಾಗ ಏನು ಮಾಡ್ತಾರೆ ಅಂತ ಗೊತ್ತಿಲ್ಲ. ಇತ್ತೀಚೆಗಷ್ಟೆ ತಮ್ಮ ಕುಟುಂಬದೊಂದಿಗೆ ರಶ್ಮಿಕಾ ಹಳ್ಳಿಯೊಂದರಲ್ಲಿ ಲಂಗ ದಾವಣಿ ತೊಟ್ಟು ಕುರಿ ಮೇಯಿಸುತ್ತಿದ್ದಾರೆ.
ಹಿಂದೆ ರಾಜಾಜಿನಗರದ ಪೆಟ್ರೋಲ್ ಬಂಕ್ವೊಂದರಲ್ಲಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಪ್ರತ್ಯಕ್ಷವಾಗಿ, ವಾಹನಗಳಿಗೆ ಪೆಟ್ರೋಲ್ ಹಾಕುವ ಕೆಲಸ ಮಾಡಿದ್ದರು. ಆದರೆ ಈಗ ಹಳ್ಳಿಯೊಂದರಲ್ಲಿ ದಿಢೀರ್ ಅಂತ ಕುರಿ ಮೇಯಿಸುತ್ತಿದ್ದಾರೆ. ತಂಗಿಯೊಂದಿಗೆ ಕಳೆದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos