ಕೊರೋನಾಗೆ ಬೆಡ್ ಗಳು ರೆಡಿ

ಕೊರೋನಾಗೆ ಬೆಡ್ ಗಳು ರೆಡಿ

ಹಾನಗಲ್:ಕೋರೋನಾ ದಿನ ದಿನಕ್ಕೆ ವಿಪರೀತವಾಗುತ್ತಿದ್ದು, ಹಾವೇರಿ ಅಥವಾ ಶಿಗ್ಗಾವ್ತಾಲೂಕುಗಳಿಗೆ  ಕರೋನಾ ಪೋಸಿಟಿವ್ ವ್ಯಕ್ತಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಅಕ್ಕಿ ಆಲೂರು ಗ್ರಾ.ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100ಬೆಡ್, ಕಲಕೇರಿ ಗ್ರಾ. ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 100,  200 ಬೆಡ್ಗಳ ವ್ಯವಸ್ಥೆ ಕಾರ್ಯ ರೂಪದಲ್ಲಿದ್ದು, ಈಗಾಗಲೇ ಅಕ್ಕಿಆಲೂರು ಗ್ರಾ.ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 50ಬೆಡ್ ಗಳ ಕೋರೋನಾಸೋಂಕಿತರಿಗೆ ಅಗತ್ಯ ವೈದ್ಯಕೀಯ ಉಪಕರಣಗಳ ಸೌಲಭ್ಯ ಕಲ್ಪಿಸಲಾಗಿದೆ. ಕೆಮ್ಮು. ನೆಗಡಿ.ಶೀತ.ಜ್ವರ. ಇದ್ದರೆ ನಿಮ್ಮ ಸಂಶಯವನ್ನು ನಿವಾರಣೆ ಮಾಡಿಕೊಳ್ಳಲು ಆಸ್ಪತ್ರೆಗೆ ತೆರಳಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ ನೆಗಡಿ ಬಂದಿದೆ ಎಂದರೆ ಅದು ಕೋರೋನಾಬಂದಿದೆ ಎಂದು ಅನುಮಾನಪಟ್ಟುಕೊಳ್ಳಬೇಡಿಅದಕ್ಕೂ ಇದಕ್ಕೂಸಂಬಂಧವಿಲ್ಲಸಾರ್ವಜನಿಕರು ಇಂತಹಒಂದು ವಂದತಿಗಳಿಗೆಕಿವಿಗೊಡಬೇಡಿ ನಿಮಗೆ ಏನೇ ಅನುಮಾನವಿದ್ದರೂ ನಮ್ಮ ಸಹಾಯವಾಣಿ104ಕರೆ ಮಾಡಿಸಂಶಯಗಳನ್ನುನಿವಾರಿಸಿಕೊಳ್ಳಬಹುದು ಎಂದರು.

 

 

ಫ್ರೆಶ್ ನ್ಯೂಸ್

Latest Posts

Featured Videos