ಬಾಲ್ ಬಾಗ್ ನೋಡಲು ಜನ ಕ್ಯೂ

ಬಾಲ್ ಬಾಗ್ ನೋಡಲು ಜನ ಕ್ಯೂ

ಬೆಂಗಳೂರು, ಮೇ. 19 : ಲಕ್ಷಕ್ಕೂ ಹೆಚ್ಚು ಹೂಗಳು ಕಿಲಕಿಲನೆ ನಗುತ್ತಿವೆ. ಒಟ್ಟಿನಲ್ಲಿ ಹೂ ಪ್ರಿಯರಿಗೆ, ಸಸ್ಯ ರಸಿಕರಿಗೆ ಮತ್ತೊಮ್ಮೆ ಬರಬೇಕೆಂಬ ಹಂಬಲ ಗರಿಗೆದರಿತ್ತು. ಸಸ್ಯಕಾಶಿ ಲಾಲಬಾಗ್ ಚೆಲುವಿಕೆ ನೋಡದೆ 2ವರೆ ತಿಂಗಳಾಗಿದೆ.ನೋಡಲು ಜನ ಕ್ಯೂ ನಲ್ಲಿ ನಿಂತಿರುವ ದೃಶ್ಯ ಬಾಲ್ ಬಾಗನಲ್ಲಿ ಕಂಡು ಬಂದಿದೆ.
ಲಾಕ್ ಡೌನ್ ಹಿನ್ನಲೆ ಮನೆಯೊಳಗೆ ಕೂಳ್ಳಿತುಕೊಂಡಿರುವ ಜನರಿಗೆ ಲಾಲ್ಬಾಗ್, ಕಬ್ಬನ್ ಪಾರ್ಕ್ ಸೇರಿ ನಗರಾದ್ಯಂತ ಪಾರ್ಕ್ಗಳು ಓಪನ್ ಆಗಿದ್ದು, ಜನ ಬೆಳ್ಳಂಬೆಳಗ್ಗೆ ಪಾರ್ಕ್ಗಳಲ್ಲಿ ವಾಕ್ ಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು. ಬೆಳಗ್ಗೆ 7 ರಿಂದ 9 ಗಂಟೆ, ಸಂಜೆ 5 ರಿಂದ 7 ಗಂಟೆಯವರೆಗೆ ವಾಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos