2020 ಏಪ್ರಿಲ್ ನಲ್ಲಿ ಭಜರಂಗಿ-2 ತೆರೆಗೆ.?

2020 ಏಪ್ರಿಲ್ ನಲ್ಲಿ ಭಜರಂಗಿ-2 ತೆರೆಗೆ.?

ಬೆಂಗಳೂರು, ಡಿ. 03: ಕನ್ನಡ ಚಿತ್ರರಂಗದಲ್ಲಿ ಸೆಂಚುರಿ ಭಾರಿಸಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮತ್ತು ಎ. ಹರ್ಷ ಕಾಂಬಿನೇಷನ್ನ ಹ್ಯಾಟ್ರಿಕ್  ಚಿತ್ರ ಭಜರಂಗಿ-2 ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಹಲವು ಹಂತದ ಶೂಟಿಂಗ್ ಮುಗಿಸಿರೊ ಟೀಮ್, 2020ರ ಏಪ್ರಿಲ್ನಲ್ಲಿ ಚಿತ್ರವನ್ನ ತೆರೆಗೆ ತರೋ ಪ್ಲಾನ್ನಲ್ಲಿದೆ. ಈಗಾಗಲೇ ಫಸ್ಟ್ ಲುಕ್, ಪೋಸ್ಟರ್ನಿಂದಾಗಿಯೇ ಸಿನಿಮಾದ ಕ್ರೇಜ್ ಕ್ರಿಯೇಟ್ ಮಾಡಿದ್ದ ಟೀಮ್, ಸದ್ಯದಲ್ಲೇ ಟೀಸರ್ ಜೊತೆಗೆ ಪವರ್ ಫುಲ್ ಟ್ರೈಲರ್ ಕೂಡ ರಿಲೀಸ್ ಮಾಡಲಿದೆ.

ಇದೊಂದು ಮಾಸ್ ಎಲಿಮೆಂಟ್ ಹೊಂದಿರೋ ರಗಡ್ ಸಿನಿಮಾವಾಗಿದ್ದು, ರಾಬಿನ್ ಹುಡ್ ಗೆಟಪ್ನಲ್ಲಿ ಶಿವಣ್ಣ ಮಿಂಚಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos