ಅನುಷ್ಕಾ ಶರ್ಮಾ ಬಿಕಿನಿ ಪೋಟೋ

ಅನುಷ್ಕಾ ಶರ್ಮಾ ಬಿಕಿನಿ ಪೋಟೋ

ಮುಂಬೈ, ಆ.21 : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಖತ್ ಹಾಟ್ ಫೋಟೋ ಶೂಟ್ಗಳನ್ನೂ ಮಾಡಿಸಿದ್ದಾರೆ. ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೊತೆ ಸಪ್ತಪದಿ ತುಳಿದ ಮೇಲೆ ಅನುಷ್ಕಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ಬಿಕಿನಿ ಫೋಟೋಗಳನ್ನ ಹಾಕಿದ್ದೇ ಇಲ್ಲ. ಎರಡು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಕಿತ್ತಳೆ ಹಾಗೂ ಬಿಳಿ ಬಣ್ಣದ ಬಿಕಿನಿ ತೊಟ್ಟಿರೋ ಫೋಟೋವೊಂದನ್ನ ಹಾಕಿ ಅಭಿಮಾನಿಗಳ ದಿಲ್ ಖುಷ್ ಮಾಡಿಬಿಟ್ಟಿದ್ದರು. ಸದ್ಯ ಪತಿ ವಿರಾಟ್ ಕೊಹ್ಲಿ ಜೊತೆ ವೆಸ್ಟ್ ಇಂಡೀಸ್ನಲ್ಲಿರುವ ಅನುಷ್ಕಾ ಅಲ್ಲಿನ ಬೀಚ್ವೊಂದರಲ್ಲಿ ತೆಗೆದಿದ್ದ ಫೋಟೋಗೆ ಇನ್ಸ್ಟಾಗ್ರಾಂನಲ್ಲಿ ಅದ್ಭುತ ಕಮೆಂಟ್ಗಳು ಬಂದು ಇಂಟರ್ನೆಟ್ನಲ್ಲಿ ಸೆನ್ಸೇಷನಲ್ ಪಿಕ್ ಆಗಿ ಬದಲಾಗಿದೆ. ಸ್ವತಃ ಪತಿ ವಿರಾಟ್ ಕೊಹ್ಲಿ ಕೂಡ ಕಿಸ್ ಹಾಗೂ ಹಾರ್ಟ್ಗಳ ಎಮೋಜಿ ಹಾಕಿ ಕಮೆಂಟ್ ಮಾಡೋ ಮೂಲಕ ತನ್ನ ಪತ್ನಿಯ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಫ್ರೆಶ್ ನ್ಯೂಸ್

Latest Posts

Featured Videos