ಅದೃಷ್ಟ ಅನ್ನೋದು ರೇಪ್ನಂತೆ : ಅನ್ನಾ ಲಿಂಡಾ

ಅದೃಷ್ಟ ಅನ್ನೋದು ರೇಪ್ನಂತೆ : ಅನ್ನಾ ಲಿಂಡಾ

ತಿರುವನಂತಪುರ, ಅ. 22 : ಅದೃಷ್ಟ ಅನ್ನೋದಿ ರೇಪ್ ತರಹ. ಅವಹೇಳಿನಕಾರಿ ಹೇಳಿಕೆ ನೀಡಿರುವ ಸಂಸದ ಪತ್ನಿಯೊಬ್ಬರು ಸಾರ್ವಜನಿಕ ಆಕ್ರೊಶಕ್ಕೆ ಕಾರಣ. ಅದೃಷ್ಟವನ್ನ ವಿರೋಧಿಸಲು ಸಾಧ್ಯವಾಗದಿದ್ದರೆ, ಆನಂದಿಸಲು ಪ್ರಯತ್ನಿಸಬೇಕು ಎಂದು ಕೇರಳದ ಕಾಂಗ್ರೆಸ್ ಸಂಸದ ಹಿಬಿ ಇಡನ್ ಪತ್ನಿ ಅನ್ನಾ ಲಿಂಡಾ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಈ ಅದೃಷ್ಟವನ್ನ ವಿರೋಧಿಸಲು ಸಾಧ್ಯವಾಗದಿದ್ದರೆ, ಆನಂದಿಸಲು ಪ್ರಯತ್ನಿಸಬೇಕು ಎಂಬ ಸಾಲುಗಳನ್ನು ಬರೆದುಕೊಂಡಡು ಪ್ರವಾಹ ಪರಿಸ್ಥಿತಿ ಮತ್ತು ಐಸ್ ಕ್ರೀಂ ತಿನ್ನುವ ಫೋಟೋ ಪೋಸ್ಟ್ ಮಾಡಿದ್ದರು. ಪೋಸ್ಟ್ ಗೆ ಆಕ್ರೋಶ ವ್ಯಕ್ತವಾದ ಕೂಡಲೇ ಡಿಲೀಟ್ ಮಾಡಿದ್ದಾರೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುವ ಲಿಂಡಾ ಸದಾ ಪೋಸ್ಟ್ ಮಾಡುತ್ತಿರುತ್ತಾರೆ. ಹಿಬಿ ಇಡನ್ ಪತ್ನಿ ಲಿಂಡಾ ಇಡನ್ ಫೇಸ್ಬುಕ್ ಪೋಸ್ಟ್ ಸದ್ಯ ಚರ್ಚೆಗೆ ಕಾರಣವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos