ರಜಿನಿಗೆ ಇದೆ ಡಿ.12ಕ್ಕೆ 69ನೇ ಹುಟ್ಟುಹಬ್ಬ

ರಜಿನಿಗೆ ಇದೆ ಡಿ.12ಕ್ಕೆ 69ನೇ ಹುಟ್ಟುಹಬ್ಬ

ಡಿ. 07: ಭಾರತೀಯ ಚಿತ್ರರಂಗದಲ್ಲೇ ಹೆಸರಾಂತ ನಟರಾಗಿರುವ ತಮಿಳು ಚಿತ್ರರಂಗದ ಮೇರುನಟ ರಜಿನಿಕಾಂತ್ ಅವರಿಗೆ ಇದೇ ಡಿಸೆಂಬರ್ 12 ನೇ ತಾರೀಖಿಗೆ 69 ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ರಜಿನಿಕಾಂತ್ ಮಗಳು ಐಶ್ವರ್ಯಾ ಮತ್ತು ಅಳಿಯ ಧನುಶ್ ಸೇರಿದಂತೆ ಕುಟುಂಬದವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ರಜಿನಿಕಾಂತ್ ಮತ್ತು ಪತ್ನಿ ಲತಾ ಅವರಿಗೆ ಗೌರವ ಸಮರ್ಪಿಸಲಾಯಿತು. ದೇಶ ವಿದೇಶಗಳಲ್ಲಿ ಅವರಿಗೆ ಕೋಟ್ಯಂತರ ಜನ ಅಭಿಮಾನಿಗಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos