ನವದೆಹಲಿ, ಏ.11 : ಭಾರತ ಕಂಡ ಅತ್ಯಂತ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ರವಿಚಂದ್ರನ್ ಅಶ್ವಿನ್ ಕೂಡ ಒಬ್ಬರು. ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ದೃಷ್ಟಿಕೋನದಲ್ಲಿ ದೀರ್ಘಾವಧಿ ಕ್ರಿಕೆಟ್ನಲ್ಲಿ ಆರ್. ಅಶ್ವಿನ್ಗಿಂತ ಆಸೀಸ್ನ ನಥಾನ್ ಲಿಯಾನ್ ಅತ್ಯುತ್ತಮ ಸ್ಪಿನ್ನರ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ಪ್ರಶ್ನೋತ್ತರ ಅವಧಿಯಲ್ಲಿ ಹಾಗ್ ಹೊರ ಹಾಕಿದ್ದಾರೆ. ಅಭಿಮಾನಿಯೊಬ್ಬ ಅಶ್ವಿನ್ ,ಲಿಯಾನ್ ಅವರಲ್ಲಿ ಯಾರು ಅತ್ಯುತ್ತಮರು ಎಂದು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಿದ ಮಾಜಿ ಸ್ಪಿನ್ನರ್, ಲಿಯಾನ್ ಉತ್ತಮರು ಎಂದು ಹೇಳಿದ್ದಾರೆ.
ಎಂದು ಕೂಡ ಇದೇ ವೇಳೆ ಹೇಳಿದರು.